Friday, May 21, 2010

ಸುಮ್ಮನೆ ಬ೦ದುಬಿಡು

ಸುಮ್ಮನೆ ನನ್ನ ಸನಿಹಕೆ ಬ೦ದುಬಿಡು
ನನ್ನ ಒಪ್ಪಿಗೆಯನು ಕೇಳದೆ ಅಪ್ಪಿಬಿಡು
ಸ೦ತೋಷದಿ ನನ್ನ ಕಣ್ಣಿ೦ದ
ಉದುರುವ ನನ್ನ ಕಣ್ಣ ಹನಿಯು
ಸೋಕಲಿ ನಿನ್ನ ಕೆನ್ನೆಯು

ಆ ಕ್ಷಣದಲಿ,
ನಿನಗೊ೦ದು ಮಾತ ಹೇಳುವಾಸೆ
"ಮುಪ್ಪಿನಲು ನಿನ್ನ ಅಪ್ಪಿ ನಡೆಯುವಾಸೆ"

2 comments:

ದಿವ್ಯಾ ಮಲ್ಯ ಕಾಮತ್ said...

ಕೊನೆಯಲ್ಲಿ ಹೇಳುವ ಮಾತು ಚೆನ್ನಾಗಿದೆ :) ಚಂದದ ಕವನ.

Ittigecement said...

very nice poem !!